Source : Internet

Friday, 27 May 2011

ಹೀಗೇ ಕೆಲವು definitionಗಳು..



ಜಗಳ...ಸಣ್ಣ ಸಣ್ಣ ವಾದಗಳೂ ತಮಾಶೆಗೆಂದು ಶುರುಮಾಡಿ, ಸೋಲೊಪ್ಪಿಕೊಳ್ಳಲಾಗದೇ 
            ಮುಂದುವರೆಸಿ ಸ್ವಾಭಿಮಾನಕ್ಕೆ ಏಟು ಬೀಳುವ ಸಮಯದಲ್ಲಿ ಗಂಭೀರವಾಗಿ.. 
            ಪ್ರೀತಿ ಬೇಕೆನಿಸಿದಾಗ ಕೊನೆಗೊಳ್ಳುವುದು.!!

ಪ್ರೀತಿ...ಎಲ್ಲ ಜಗಳಗಳಿಗೂ ಆಹಾರ ಒದಗಿಸುತ್ತಾ ಅವುಗಳಿಗೆ ಮದ್ದೂ ಆಗುವ ಅಮೃತ..!!

ತಾಳ್ಮೆ...ವಾದಗಳು ಜಗಳಗಳಾಗಿ ಪರಿವರ್ತನೆ ಹೊಂದದಂತೆ ತಡೆಯುವ, ಜಗಳಗಳ ತೀವ್ರತೆ 
             ಪ್ರೀತಿಯ ಹದ್ದು ಮೀರಿ ಹೋಗದಂತೆ ಕಾಯುವ ಗುಣ...!!!

No comments:

Post a Comment